ಜೊತೆ ಜೊತೆಯಲಿ ನಿರ್ದೇಶಕ ದಿನಕರ್ ತೂಗುದೀಪ್ ಹಾಗು ನಿರ್ಮಾಪಕಿ ಮೀನಾ ತೂಗುದೀಪ ಶ್ರೀನಿವಾಸ್ರವರಿಂದ ೨೦೦೬ ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಈ ಚಲನಚಿತ್ರದಲ್ಲಿ ಪ್ರೇಮ್ ಹಾಗು ರಮ್ಯ ಮುಖ್ಯ ಪಾತ್ರ ವಹಿಸಿದಾರೆ, ಅತಿಥಿನಟನಾಗಿ ದರ್ಶನ್ ತೂಗುದೀಪ್ ಅವರು ಇದ್ದಾರೆ. ಚಲನಚಿತ್ರಕೆ ಸಂಗೀತ ವಿ.ಹರಿಕೃಷ್ಣ. == ಪಾತ್ರವರ್ಗ == ಪ್ರೇಮ್‌ ರಮ್ಯ ...ದಿವ್ಯ ದರ್ಶನ್ ತೂಗುದೀಪ್ ...ಅತಿಥಿನಟ ಶರಣ್ ...ಪ್ರೇಮ್ ನ ಗೆಳಯ 1 ತರುಣ್ ಸುಧೀರ್ ...ಪ್ರೇಮ್ ನ ಗೆಳಯ 2 ದ್ವಾರಕೀಶ್ ...ದಿವ್ಯಳ ತಂದೆ ತುಳಸಿ ಶಿವಮಣಿ ...ದಿವ್ಯಳ ತಾಯಿ ಅವಿನಾಶ್ ...ಪ್ರೇಮ್ ನ ತಂದೆ ಮಾಲತಿ ಸರ್ದೆಷ್ಪನ್ದೆ ...ಪ್ರೇಮ್ ನ ತಾಯಿ == ಜನರ ಸ್ವೀಕೃತಿ == ಚಲನಚಿತ್ರ ೧೦೦ ದಿನಕ್ಕೂ ಎಚು ನಡೆಯಿತು == ಸಂಗೀತ == ವಿ.ಹರಿಕೃಷ್ಣ ಹೆಸರುವಾಸಿ ಸಂಗೀತ ನಿರ್ದೇಶಕರಾದರು. == ಬಾಹ್ಯ ಸಂಪರ್ಕಗಳು == ://ತೂಗುದೀಪproductions.//. ://.ಕನ್ನಡaudio.//ಚಲನಚಿತ್ರwise//.